• ಜ್ಯೋತಿಷ್ಯ ನಿಮಗೆ ನಿಜಕ್ಕೂ ಕೆಲಸ ಮಾಡತ್ತಾ?

  • Jan 18 2025
  • Durée: 8 min
  • Podcast

ಜ್ಯೋತಿಷ್ಯ ನಿಮಗೆ ನಿಜಕ್ಕೂ ಕೆಲಸ ಮಾಡತ್ತಾ?

  • Résumé

  • ಜ್ಯೋತಿಷ್ಯವನ್ನು ಬಳಸಿ ನಿಜಕ್ಕೂ ಭವಿಷ್ಯವನ್ನು ತಿಳಿದುಕೊಳ್ಳಬಹುದೇ? ಸದ್ಗುರುಗಳು ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಹಿಂದಿನ ಕಾರ್ಯವೈಖರಿಯನ್ನು ಮತ್ತು ನಾಳೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸುವುದರಲ್ಲಿ ಇರುವ ನಷ್ಟಗಳನ್ನು ತಿಳಿಸುತ್ತಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish… ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices
    Voir plus Voir moins

Ce que les auditeurs disent de ಜ್ಯೋತಿಷ್ಯ ನಿಮಗೆ ನಿಜಕ್ಕೂ ಕೆಲಸ ಮಾಡತ್ತಾ?

Moyenne des évaluations de clients

Évaluations – Cliquez sur les onglets pour changer la source des évaluations.