• ಸಂತೋಷಕ್ಕೆ ಹಾಡು ಸಂತೋಷಕ್ಕೆ | The Song That Makes You Happy

  • Jun 20 2022
  • Durée: 5 min
  • Podcast

ಸಂತೋಷಕ್ಕೆ ಹಾಡು ಸಂತೋಷಕ್ಕೆ | The Song That Makes You Happy

  • Résumé

  • ನಿಮಗ್ ಗೊತ್ತಾ? ಡಬ್ ಸ್ಟೆಪ್ ಕೇಳುವಾಗ ಸೊಳ್ಳೆಗಳು ವಿಭಿನ್ನವಾಗಿ ವರ್ತಿಸುತ್ತವೆ, ಈ ಸಮಯದಲ್ಲಿ ಸೊಳ್ಳೆಗಳು ಕಚ್ಚುವ ಸಾಧ್ಯತೆ ಕಡಿಮೆ. ಸಂಗೀತವು ಯಾವಾಗಲೂ ಪ್ರಾಣಿಗಳ ಮೇಲೆ ಬಲವಾದ ಪರಿಣಾಮವನ್ನು ಬೀರುತ್ತದೆ. 12 ಗಂಟೆಗಳ ಕಾಲ ಮೃದುವಾದ, ಹಿತವಾದ ಸಂಗೀತವನ್ನು ಕೇಳುವ ಹಸುಗಳು 3% ರಷ್ಟು ಹೆಚ್ಚು ಹಾಲು ನೀಡುತ್ತವೆ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಸಂಗೀತವು ನಮ್ಮ ಮೇಲೆ ಬೀರುವ ಪರಿಣಾಮಗಳ ಕುರಿತು ಜೊತೆಗೆ ನಾವು ಸಂಗೀತವನ್ನು ಚೆನ್ನಾಗಿ ಬಳಸಲು ಹೇಗೆ ಕಲಿಯಬಹುದು ಎಂಬುದರ ಕುರಿತು ಮಾತನಾಡುತ್ತಾರೆ. ನಮ್ಮ ಬದುಕು ಮತ್ತು ಆಲೋಚನಾ ವಿಧಾನವನ್ನು ಬದಲಾಯಿಸಲು ನಾವು ಸಂಗೀತವನ್ನು ಬಳಸಬಹುದಾದ ಕುರಿತು ಹಾಗೆಯೇ ನಮ್ಮನ್ನು ವಿಭಿನ್ನ ಮನಸ್ಥಿತಿಯಲ್ಲಿ ಇರಿಸಲು ನಾವು ಸಂಗೀತವನ್ನು ಬಳಸುವ ಕುರಿತೂ ಮಾತನಾಡುತ್ತಾರೆ. ಬನ್ನಿ ಕೇಳಿ!

    Did you know that mosquitoes behave differently when listening to dubstep?

    Apparently, they bite far less, and even reproduce less when listening to the genre. Music has always had a very strong effect on animals. Cows who had soft soothing music played to them for 12 hours yielded more milk by 3%.

    In this episode of #TheHabitCoachKannada Podcast, your Habit Coach Ashdin Doctor talks about the effects music has on us and how we can learn to use music well. We can use it to change our current reality and way of thinking. We can even use it to put us in a different mood. Tune in to find out how.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/3zO06Dp)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!

    See omnystudio.com/listener for privacy information.

    Voir plus Voir moins

Ce que les auditeurs disent de ಸಂತೋಷಕ್ಕೆ ಹಾಡು ಸಂತೋಷಕ್ಕೆ | The Song That Makes You Happy

Moyenne des évaluations de clients

Évaluations – Cliquez sur les onglets pour changer la source des évaluations.